ರಾಜ್ಯ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ. ಕರ್ನಾಟಕ ಜಿಲ್ಲಾ ಹೆದ್ದಾರಿಗಳು == ಪರಿಚಯ == ಕರ್ನಾಟಕ ರಾಜ್ಯವು ಸುಮಾರು ೨೮,೩೧೧ ಕಿ.ಮೀ.ಗಳ ಉತ್ತಮ ರಸ್ತೆ ಜಾಲ ಹೊಂದಿದೆ. ಇದರಲ್ಲಿ ಒಟ್ಟು ೧೪ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಇವುಗಳ ಉದ್ದ 6572 ಕಿಲೋಮೀಟರ್ ಮತ್ತು ೧೧೪ ರಾಜ್ಯ ಹೆದ್ದಾರಿಗಳಿವೆ ಹಾಗೂ ಅವುಗಳ ಉದ್ದ 19578 ಕಿಲೋಮೀಟರ್. == ಕರ್ನಾಟಕ ರಾಜ್ಯ ಹೆದ್ದಾರಿಗಳ ಪಟ್ಟಿ == == ಬಾಹ್ಯ ಕೊಂಡಿಗಳು == ಸಾರ್ವಜನಿಕ ಕೆಲಸ ಇಲಾಖೆ, ಕರ್ನಾಟಕ ಸರ್ಕಾರ 2012-05-02 ವೇಬ್ಯಾಕ್ ಮೆಷಿನ್ ನಲ್ಲಿ.